Surprise Me!

ಎಚ್ ಡಿ ಕುಮಾರಸ್ವಾಮಿ ಮೈತ್ರಿ ಸರ್ಕಾರಕ್ಕೆ ಶತ ದಿನ | ಧನ್ಯವಾದ ಅರ್ಪಿಸಿದ ಎಚ್ ಡಿ ಕೆ | Oneindia Kannada

2018-08-30 220 Dailymotion

Karnataka Chief minister HD Kumaraswamy posts series of tweets and remembers completion of 100 days of coalition government. <br /> <br />ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯುಷ್ಯವಂತೆ! 'ಆಂತರಿಕ ಭಿನ್ನಾಭಿಪ್ರಾಯ, ಸಚಿವ ಸಂಪುಟ ವಿಸ್ತರಣೆಯ ಸಮಯದ ಅತೃಪ್ತಿಯ ಹೊಗೆ ಎಂಬೆಲ್ಲ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ನೂರು ದಿನದ ಆಯುಷ್ಯವನ್ನಂತೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪೂರೈಸಿದೆ! ಹೊಸ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ(ಆಗಸ್ಟ್ 30) ನೂರು ದಿನ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ಶತದಿನ ಪೂರೈಕೆಗೆ ಸಹಕರಿಸಿದ ಎಲ್ಲರನ್ನೂ ಮುಖ್ಯಮಂತ್ರಿ ಕುಮಾರಸ್ವಾಮಿ ನೆನೆದಿದ್ದಾರೆ. ಧನ್ಯವಾದ ಅರ್ಪಿಸಿದ್ದಾರೆ.

Buy Now on CodeCanyon